About Us
ಗಂಗಾ ಯಮುನಾ ಸೌಹಾರ್ದ ಸಹಕಾರಿ ಸಂಘ ನಿಯಮಿತವು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 5(3) (ಸಿ) ಅಡಿ ನೋಂದಣಿಗೊಂಡು ಕಾರ್ಯನಿರ್ವಹಿಸುತ್ತಿರುವ ಸೌಹಾರ್ದ ಸಹಕಾರಿಯಾಗಿದೆ.
ಗಂಗಾ ಯಮುನಾ ಸೌಹಾರ್ದ ಸಹಕಾರಿ ಸಂಘ ನಿಯಮಿತವು ದಿನಾಂಕ 16.09. 2016 ರಂದು ಸಹಕಾರ ಇಲಾಖೆಯಿಂದ ಪರವಾನಿಗೆ ಪಡೆದು ಕಾರ್ಯಾರಂಭವನ್ನ ಮಾಡುತ್ತದೆ.
ಗಂಗಾ ಯಮುನಾ ಸೌಹಾರ್ದ ಸಹಕಾರಿಯೂ ಕಲ್ಯಾಣ ಕರ್ನಾಟಕ ರಾಜ್ಯದ್ಯಂತ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಸಹಕಾರಿಯಾಗಿದೆ.
ಗಂಗಾ ಯಮುನಾ ಸಹಕಾರಿಯು ಕೊಪ್ಪಳ ಜಿಲ್ಲೆಯಲ್ಲಿಯೇ ಐ.ಎಸ್.ಓ (ISO) ಸರ್ಟಿಫಿಕೇಟ್ ಕೊಪ್ಪಳ ಜಿಲ್ಲೆಯ ಏಕೈಕ ಸೌಹಾರ್ದ ಸಹಕಾರಿಯಾಗಿದೆ.
ಗಂಗಾ ಯಮುನಾ ಸೌಹಾರ್ದ ಸಹಕಾರಿಯು ರಾಸಾಯನಿಕ ಗೊಬ್ಬರಗಳ, ಕೀಟನಾಶಕಗಳ, ಸಾವಯವ ಗೊಬ್ಬರಗಳನ್ನು ಮಾರಾಟ ಮಾಡುತ್ತಿರುವ ಕೊಪ್ಪಳ ಜಿಲ್ಲೆಯ ಏಕೈಕ ಸೌಹಾರ್ದ ಸಹಕಾರಿಯಾಗಿದೆ.